ಮೂಡುಬಿದಿರೆ : ಮೌಂಟ್ ರೋಸರಿ ಆಸ್ಪತ್ರೆ ಅಲಂಗಾರು ಮೂಡುಬಿದಿರೆ. ರಿಕ್ಷಾ ಚಾಲಕ ಮಾಲಕರ ಸಂಘ (ರಿ.) ಮೂಡುಬಿದಿರೆ. ಯುವವಾಹಿನಿ (ರಿ) ಮೂಡುಬಿದಿರೆ ಘಟಕ. ವಿ ಹೆಲ್ಪ್ ಟ್ರಸ್ಟ್ (ರಿ) ಅಲಂಗಾರು ಮೂಡುಬಿದಿರೆ, ಅಪೋಲೋ ಫಾರ್ಮಸಿ ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ರಿಕ್ಷಾ ಚಾಲಕರಿಗೆ ಉಚಿತ ಹೃದಯ ರೋಗ ಜಾಗೃತಿ ಮತ್ತು ತಪಾಸಣಾ ಶಿಬಿರವು ನಡೆಯಲಿರುವುದು.
ದಿ.24 ಜೂನ್ ಮಂಗಳವಾರ 2025, ಸಮಯ ಬೆಳಿಗ್ಗೆ 9:30 ರಿಂದ ಮದ್ಯಾಹ್ನ 1:00 ಗಂಟೆಯವರೆಗೆ, ಸ್ಥಳ : ಮೌಂಟ್ ರೋಸರಿ ಆಸ್ಪತ್ರೆ ಅಲಂಗಾರು ಮೂಡುಬಿದಿರೆ ಇಲ್ಲಿ ನಡೆಯುತ್ತಿದೆ.
ಶಿಬಿರದಲ್ಲಿ ಲಭ್ಯವಿರುವ ಉಚಿತ ಸೌಲಭ್ಯಗಳು
- ಹೃದಯ ರೋಗ ತಜ್ಞರಿಂದ ಹೃದಯ ರೋಗ ಸಂಬಂಧಿತ ಮಾಹಿತಿ ಹಾಗೂ ಜಾಗೃತಿ ಕಾರ್ಯಕ್ರಮ
- ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಯ ತಪಾಸಣೆ
- ಇ. ಸಿ. ಜಿ
- ಇಕೋ ಸ್ಕ್ಯಾನಿಂಗ್ (ವೈದ್ಯರ ಶಿಫಾರಸಿನ ಮೇರೆಗೆ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9845892925, 08258237283