ಬಿಜೆಪಿ ಪುದು ಮಹಾಶಕ್ತಿ ಕೇಂದ್ರಕ್ಕೆ ನೂತನ ನಾಯಕರು ಆಯ್ಕೆ

0
48

ಭಾರತೀಯ ಜನತಾ ಪಾರ್ಟಿ ಪುದು ಮಹಾಶಕ್ತಿ ಕೇಂದ್ರ ಇದರ ನೂತನ ಅಧ್ಯಕ್ಷರಾಗಿ ಸುಕೇಶ್ ಶೆಟ್ಟಿ ತೇವು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರೂಪೇಶ್ ಜ್ಯೋತಿಗುಡ್ಡೆ ಅವಿರೋದವಾಗಿ ಆಯ್ಕೆಯಾಗಿರುತಾರೆ.

LEAVE A REPLY

Please enter your comment!
Please enter your name here