ದಾರುಲ್ ಹಿಕ್ಮಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾರೆ ಯಲ್ಲಿ ಇ.ವಿ.ಎಂ. ಮಾದರಿಯಲ್ಲಿ ನೂತನ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ

0
32

ಅಶ್ಫರ್ ಅಬ್ದುಲ್ಲಾ

ಸುಳ್ಯ : ದಾರುಲ್ ಹಿಕ್ಮಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸಾಲಿನ ಮಂತ್ರಿಮಂಡಲಕ್ಕೆ ಮತದಾನ ಪ್ರಕ್ರಿಯೆಯು ಜೂನ್ 18ರಂದು ನಡೆಯಿತು. ಇ.ವಿ.ಎಂ ಮಾದರಿಯಲ್ಲಿ ಮೊಬೈಲ್ ಆಪ್ ನ ಮೂಲಕ ನಡೆದ ಮತದಾನವು ವಿದ್ಯಾರ್ಥಿಗಳಲ್ಲಿ ಸಾರ್ವತ್ರಿಕ ಚುನಾವಣೆಯ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಮತದಾನ ನಡೆಯಿತು.

ಮುಹಮ್ಮದ್ ಶಮೀಮ್

ಶಾಲಾ ನಾಯಕನಾಗಿ ಅಶ್ಫರ್ ಅಬ್ದುಲ್ಲಾ(8ನೇ ತರಗತಿ), ಉಪನಾಯಕನಾಗಿ ಮುಹಮ್ಮದ್ ಶಮೀಮ್(8ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಮುಹಮ್ಮದ್ ಶಹೀದ್(8ನೇ ತರಗತಿ) ಆಯ್ಕೆಯಾದರು.

ಮುಹಮ್ಮದ್ ಶಹೀದ್

ಶಾಲಾ ವಿದ್ಯಾರ್ಥಿನಿ ನಾಯಕಿಯಾಗಿ ನಫಾ ಫಾತಿಮಾ(7ನೇ ತರಗತಿ), ಉಪ ನಾಯಕಿಯಾಗಿ ಆಯಿಶಾ ಶಮ್ನಾ(7ನೇ ತರಗತಿ), ಉಪ ಕ್ರೀಡಾಮಂತ್ರಿಯಾಗಿ ಮುಹಮ್ಮದ್ ನಿಹಾದ್(8ನೇ ತರಗತಿ), ಸಾಂಸ್ಕೃತಿಕ ಮಂತ್ರಿಗಳಾಗಿ ಮನ್ಹಾ ಮರಿಯಮ್(7ನೇ ತರಗತಿ), ಆಯಿಶಾ ರಿಧಾ(7ನೇ ತರಗತಿ), ನೀರಾವರಿ ಮಂತ್ರಿಗಳಾಗಿ ಮುಹಮ್ಮದ್ ನಿಜಾಮುದ್ದೀನ್(7ನೇ ತರಗತಿ), ಮುಹಮ್ಮದ್ ನಶೀದ್(7ನೇ ತರಗತಿ), ಮುಹಮ್ಮದ್ ಮುಝೈನ್(7ನೇ ತರಗತಿ), ಗ್ರಂಥಾಲಯ ಮಂತ್ರಿಗಳಾಗಿ ಫಾತಿಮತ್ ಫಾಯಿಝಾ(7ನೇ ತರಗತಿ), ಫಿದಾ ಫಾತಿಮಾ(7ನೇ ತರಗತಿ), ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿಗಳಾಗಿ ಫಾತಿಮತ್ ಶರಪುನ್ನೀಸಾ(8ನೇ ತರಗತಿ), ಫಾತಿಮತ್ ಹುಸ್ನಾ(8ನೇ ತರಗತಿ), ಶಿಕ್ಷಣ ಮಂತ್ರಿಗಳಾಗಿ ಫಾತಿಮಾ.ಪಿ(7ನೇ ತರಗತಿ), ಶಿಝಾ ಫಾತಿಮಾ(7ನೇ ತರಗತಿ), ಶಿಸ್ತು ಮಂತ್ರಿಗಳಾಗಿ ಶಹೀಮ್(7ನೇ ತರಗತಿ), ಅಬ್ದುಲ್ಲಾ ಅನ್ಫಾಸ್(7ನೇ ತರಗತಿ), ಮತ್ತು ಗೃಹಮಂತ್ರಿಗಳಾಗಿ ಮೊಹಮ್ಮದ್ ಸವಾದ್(7ನೇ ತರಗತಿ), ಅಹ್ಮದ್ ಫಲಾಹ್(7ನೇ ತರಗತಿ) ಆಯ್ಕೆಯಾದರು. ಶಾಲಾ ಮುಖ್ಯಶಿಕ್ಷಕಿ ಸಬೀದಾ ಎಸ್ ಚುನಾವಣಾಧಿಕಾರಿಯಾಗಿ ಮತದಾನ ಪ್ರಕ್ರಿಯೆಯನ್ನು ನೆರೆವೇರಿಸಿದರು. ಮತಗಟ್ಟೆಯಲ್ಲಿ ಎಲ್ಲಾ ಶಿಕ್ಷಕಿಯರು ಸಹಕರಿಸಿದರು.

LEAVE A REPLY

Please enter your comment!
Please enter your name here