ನ.20 : ತುಳು ಭವನದಲ್ಲಿ ‘ಮಹಾತ್ಮೆ ಕುದ್ಮುಲ್’ ತುಳು ನಾಟಕ ಪ್ರರ‍್ಶನ

0
4

ಮಂಗಳೂರು: ಸಾಮಾಜಿಕ ಸುಧಾರಣೆಯ ಹರಿಕಾರ ಕುದ್ಮುಲ್ ರಂಗರಾಯರ ಬದುಕು ಹಾಗೂ ಸೇವೆಯನ್ನು ಬಿಂಬಿಸುವ ‘ಮಹಾತ್ಮೆ ಕುದ್ಮುಲ್ ‘ ತುಳು ನಾಟಕ ಪ್ರರ‍್ಶನ ನಗರದ ತುಳು ಭವನದಲ್ಲಿ ನ.20ರಂದು ಸಂಜೆ 6.30 ಕ್ಕೆ ನಡೆಯಲಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನರ‍್ಮಾಣ ಮಾಡಿರುವ ಈ ನಾಟಕವನ್ನು ಜಗನ್ ಪವಾರ್ ಬೇಕಲ್ ರಚಿಸಿದ್ದು , ವಿದ್ದು ಉಚ್ಚಿಲ್ ನರ‍್ದೇಶನದಲ್ಲಿ ರ‍್ನಿ ಥೇಟರ್ ಗ್ರೂಪ್ ತಂಡದವರು ಅಭಿನಯಿಸಲಿದ್ದಾರೆ.

ಎಂದು ತುಳು ಅಕಾಡೆಮಿ ಪ್ರಕಟಣೆ ತಿಳಿಸಿದೆ. ನಾಟಕಕ್ಕೆ ಉಚಿತ ಪ್ರವೇಶ ಇರುವುದು ಎಂದು ಪ್ರಕಟಣೆ ತಿಳಿಸಿದೆ.