ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು ಶಿರ್ಲಾಲು ಬೆಳ್ತಂಗಡಿ ತಾಲೂಕು ಇದೇ ಬರುವ ದಿನಾಂಕ 14.4.2025, ಸೋಮವಾರ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಪುರುಷ ರಾಶಿ ಪೂಜೆ ನಡೆಯಲಿದೆ ಲೋಕನಾಥೇಶ್ವರ ದೇವರಿಗೆ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಂತರ ಪುರುಷ ಪೂಜೆ ನಡೆಯಲಿದೆ. ಈ ಪುರುಷ ಪೂಜೆಗೆ ಊರಿನ ಪರ ಊರಿನ ಭಕ್ತಾದಿಗಳು ಅತಿ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಡಳಿತ ಮಂಡಳಿ ಶ್ರೀಲೋಕನಾಥೇಶ್ವರ ಭಜನಾ ಮಂಡಳಿ ಮತ್ತು ಶ್ರೀದೇವಿ ಮಹಿಳಾ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.