ಮಂಗಳೂರುಹಿರಿಯ ಕಾದಂಬರಿಕಾರ್ತಿ ಲಲಿತಾ ರೈ ಅವರ ಬೋಂಟೆ ದೇರ್ಂಡ್ ಕಾದಂಬರಿ ಆಕಾಶವಾಣಿಯಲ್ಲಿBy TNVOffice - April 7, 2025090FacebookTwitterPinterestWhatsApp ಮಂಗಳೂರು: ಹಿರಿಯ ಕಾದಂಬರಿಕಾರ್ತಿ ಲಲಿತಾ ರೈ ಅವರ ಬೋಂಟೆ ದೇರ್ಂಡ್ ಕಾದಂಬರಿ ಓದು ಇದುವೇ ಸೋಮವಾರದಿಂದ ಪ್ರಾರಂಭಗೊಂಡು ಪ್ರತೀ ಸೋಮವಾರ ರಾತ್ರಿ 8.30ಕ್ಕೆ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರಗೊಳ್ಳಲಿದೆ.