ಪುಷ್ಪ ಪ್ರಸಾದ್ ಉಡುಪಿ ಇವರಿಗೆ ಒಲಿದ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ -2026

0
8

ಬೆಳಗಾವಿ : ಕನ್ನಡ ಸಾಹಿತ್ಯ ಭವನ ಬೆಳಗಾವಿಯಲ್ಲಿ ಸಾಹಿತ್ಯ ಸೌರಭ ಫೌಂಡೇಶನ್ (ರಿ) ವಡಗೋಲ ಇದರ ಎರೆಡನೇ ವರ್ಷದ ವಾರ್ಷಿಕೋತ್ಸವದ ದಿನದಂದು ಅನೇಕ ಸಾಧಕರಿಗೆ ಹಲವಾರು ಪ್ರಶಸ್ತಿಗಳನ್ನು ನೀಡುವುದರ ಮೂಲಕ ಪುರಸ್ಕರಿಸಲಾಯಿತು.

ಈವೊಂದು ಶುಭ ಸಮಾರಂಭದಲ್ಲಿ ಪುಷ್ಪ ಪ್ರಸಾದ್ ಉಡುಪಿ ಇವರಿಗೆ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ -2026 ನ್ನು ನೀಡಿ ಗೌರವಿಸಲಾಯಿತು.

ವರದಿ : ಸುರೇಶ್ ಕುಮಾರ್ ಚಾರ್ವಕ

LEAVE A REPLY

Please enter your comment!
Please enter your name here