ಉಡುಪಿಕರ್ನಾಟಕ ಸೋಶಿಯಲ್ ವರ್ಕ್ ಅಸೋಸಿಯೇಷನ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ರಕ್ಷಿತ್ ಕುಮಾರ್ ಆಯ್ಕೆBy TNVOffice - June 17, 2026046FacebookTwitterPinterestWhatsApp ಉಡುಪಿ : ಕರ್ನಾಟಕ ಸೋಶಿಯಲ್ ವರ್ಕ್ ಅಸೋಸಿಯೇಷನ್ (KSPSWA) ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರಕ್ಷಿತ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಇವರು ಸರಕಾರಿ ಪ್ರಥಮ್ ದರ್ಜೆ ಕಾಲೇಜು ತೆಂಕನಿಡಿ ಯೂರ್ ನಲ್ಲಿ MSW ವಿದ್ಯಾಭ್ಯಾಸ ಮಾಡಿರುತ್ತಾರೆ.