ನಿಧನಬೆಳ್ತಂಗಡಿಪಣಕಜೆ ಮುಂಡಾಡಿ ಮನೆಯ ರಾಮಕ್ಶ ಸಾಲಿಯನ್ ನಿಧನBy TNVOffice - November 18, 2026019FacebookTwitterPinterestWhatsApp ಬೆಳ್ತಂಗಡಿ ತಾಲೂಕು ಪಣಕಜೆ ಮುಂಡಾಡಿ ಮನೆಯ ರಾಮಕ್ಶ ಸಾಲಿಯನ್ 89 ವರ್ಷ ಅಲ್ಪಕಾಲದ ಆಸೌಖ್ಯದಿಂದ ಅವರು ನಿಧನ ಆಗಿದ್ದಾರೆ ಅವರಿಗೆ ಎರಡು ಗಂಡು ಮೂರು ಹೆಣ್ಣು ಮಕ್ಕಳು ಮೊಮ್ಮಕ್ಕಳು ಬಂದು ಬಳಗದವರನ್ನು ಅಗಲಿದ್ದಾರೆ.