Saturday, June 14, 2025
HomeUncategorizedಬೆಳ್ವೆ ಮಂಡಲ ನಿವಾಸಿವರ್ಗ

ಬೆಳ್ವೆ ಮಂಡಲ ನಿವಾಸಿವರ್ಗ

ಎಲ್ಲಾ ದೇಶ ಭಕ್ತ ರಾಷ್ಟೀಯತೆಯ ಹಿಂದು ಯುವಕ 31.05.25 ಸಂಜೆ 6.30 ಗಂಟೆ ರಿಂದ 01.05.25 ರ ಬೆಳಿಗ್ಗೆ 8:00 ಗಂಟೆ ತನಕ ವಾಸುಕಿ ಸಭಾ ಭವನ ಬೆಳ್ವೆ ಇಲ್ಲಿ ನಡೆಯುವ ನಿವಾಸಿ ವರ್ಗಕ್ಕೆ ಬೆಳ್ವೆ ಮಂಡಲದ ಎಲ್ಲಾ ಉಪವಸತಿ ಇಂದ ಹೆಚ್ಛಿನ ಸಂಖ್ಯೆಯ ವಿದ್ಯಾರ್ಥಿ, ತರುಣ , ಉದ್ಯೋಗಿಗಳು ಭಾಗವಹಿಸಿ ಗ್ರಾಮ, ಗ್ರಾಮಗಳಲ್ಲಿ ಸಶಕ್ತ, ಸುದೃಢ ಹಿಂದು ಸಮಾಜ ನಿರ್ಮಾಣಕ್ಕೆ ಸಮಯ ನೀಡಿ ಸಹಕರಿಸುವಂತೆ ವಿನಂತಿಸಿದ್ದಾರೆ.

ಸೂಚನೆ :
1. ಹೊದೆಯಲು ಹಾಗೂ ಹಾಸಲು ತರಬೇಕು.
2. ಮೊಣಕಾಲು ಗಂಟಿಗೆ ಬರುವಷ್ಟು ಉದ್ದದ ಬರ್ಮುಡ (ಚೆಡ್ಡಿ)


RELATED ARTICLES
- Advertisment -
Google search engine

Most Popular