ಸಜೀಪ ಮಾಗಣೆ ಶ್ರೀ ಕಲ್ಲುರ್ಟಿ ಕಲ್ಕೂಡ ದೈವಸ್ಥಾನ ಕುಂಜತ್ತ ಬೈಲು ಇದರ ವರ್ಷಾವಧಿ ಕೊಲೋತ್ಸವ ಅಂಗವಾಗಿ ನಮಕ ಕಲಶಾಅಭಿಷೇಕ ಪ್ರಧಾನ ಹೋಮ ಪರ್ವ ಸೇವೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶುಕ್ರವಾರದಂದು ಜರಗಿತು ಮುಳ್ಡಂ ಜ ವೆಂಕಟೇಶ್ವರ ಭಟ್ ಆಡಳಿತ ಸಮಿತಿ ಅಧ್ಯಕ್ಷ ಹರೀಶ ಬಂಗೇರ ವೆಂಕಪ್ಪ ನಾಯಕ್ ಬಾಲಕೃಷ್ಣ ಅರಸ ಮೊದಲಾದವರು ಉಪಸ್ಥಿತರಿದ್ದರು.