ಶ್ರೀ ಸುಬ್ರಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನೂರು ನೂತನ ವ್ಯವಸ್ಥಾಪನ ಸಮಿತಿ ಸಭೆ ಸರಕಾರದ ಆದೇಶದಂತೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸೋಮವಾರದಿಂದ ಈ ಕ್ಷೇತ್ರದಲ್ಲಿ ಜರಗಿದ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಜಯ ಶಂಕರ ಬಾ ಶ್ರೀ ತಾಯ ಅವಿರೋಧವಾಗಿ ಸರ್ವಾನುಮತದಿಂದ ಪುನರಾಯ್ಕೆಗೊಂಡರು ಅರ್ಚಕ ಕೃಷ್ಣ ಭಟ್, ಯೆನ್ಕೆ ಶಿವ, ಹರಿ ಪ್ರಸಾದ್ ಭಂಡಾರಿ, ಶ್ರೀನಿವಾಸ ನಾಯಕ್, ರಾಜೇಶ್ ಪೂಜಾರಿ, ಕಾವ್ಯಶ್ರೀ, ಧನಂಜಯ ಶೆಟ್ಟಿ ಪರಾರಿ ಗುತ್ತು, ಕವಿತಾ, ಮೊದಲಾದವರು ಉಪಸ್ಥಿತರಿದ್ದರು.
ಸಜೀಪ ಮುನ್ನೂರು: ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಜಯ ಶಂಕರ ಪುನರಾಯ್ಕೆ
RELATED ARTICLES