ಕಾಸರಗೋಡುಸಂಸ್ಕೃತೋತ್ಸವದಲ್ಲಿ ಬಿ ಇ ಎಂ ಪ್ರೌಢಶಾಲಾ ವಿಭಾಗಕ್ಕೆ ದ್ವಿತೀಯ ಸ್ಥಾನBy TNVOffice - November 20, 2026010FacebookTwitterPinterestWhatsApp ಕಾಸರಗೋಡಿನ ಜಿ ಎಚ್ ಎಸ್ ಎಸ್ ಚೆರ್ಕಳ ಸೆಂಟ್ರಲ್ ನಲ್ಲಿ ನಡೆದ ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವದ ಸಂಸ್ಕೃತೋತ್ಸವದಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಕಾಸರಗೋಡಿನ ಬಿ ಇ ಎಂ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ರಕ್ಷಕ ಶಿಕ್ಷಕ ಸಂಘದ ವತಿಯಿಂದಅಭಿನಂದಿಸಲಾಯಿತು