ನಮ ಮಾತೆರ್ಲ ಒಂಜೇ ಕಲಾತಂಡದ 2026-2027 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

0
11

ಬೆಳ್ತಂಗಡಿ : ನಮ ಮಾತೆರ್ಲ ಒಂಜೇ ಕಲಾತಂಡದ 2026-2027 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆಯಿತು.

ಅಧ್ಯಕ್ಷರಾಗಿ ವಿಠಲ ಸುವರ್ಣ ಪಿಲ್ಯ, ಪ್ರಧಾನ ಕಾರ್ಯದರ್ಶಿ ಆಗಿ ಗಂಗಾಧರ್ ಮಡಿವಾಳ ಕಂಬಳದಡ್ಡ ಅರುವ, ಜೊತೆ ಕಾರ್ಯದರ್ಶಿ ಆಗಿ ರಮೇಶ್ ಹೆಗ್ಡೆ ಕಾಪಿನಡ್ಕ, ಉಪಾಧ್ಯಕ್ಷರಾಗಿ ಸದಾನಂದ ಪೂಜಾರಿ ನಡೀಮಾರ್ ನಾವರ, ಗಿರೀಶ್ ಕುಲಾಲ್ ನಾವರ ಸಂಚಾಲಕರಾಗಿ ಜನಾರ್ದನ ಕೊಡಂಗೆ ನವೀನ್ ಪಾದೆ ಮಾರಡ್ಡ ನಾವರ ಕೋಶಾಧಿಕಾರಿಯಾಗಿ ಗಂಗಾಧರ್ ಅಂಚನ್ ಸುಲ್ಕೆರಿಮೋಗ್ರ್ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ದರ್ಶನ್ ಶೆಟ್ಟಿ ಅರುವ ರಮೇಶ್ ಸುವರ್ಣ ಅರುವ ವಿಠಲ ಮಡಿವಾಳ ಅರುವ.. ಜಯ ಪೂಜಾರಿ ಜನತಾಕಾಲೋನಿ ಅರುವ, ಮಾರ್ಕ್ ಡಿಸೋಜ ದೈಲ, ಹಿತೇಶ್ ಬೇಕಲ್ ಕಟ್ಟೆ ಉಪಸ್ಥಿತರಿದ್ದರು. ತಂಡದ ನೂತನ ಪದಾಧಿಕಾರಿಗಳಾಗಿ ಆಯ್ಕೆ ಆದ ಸದಸ್ಯರಿಗೆ ಅಭಿನಂದನೆಗಳು.