ಶಿರ್ಲಾಲು : ಕುಲಾಲರ ಟ್ರೋಫಿ 2025 ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ

0
58

ಕುಲಾಲ್ ಪ್ರೀಮಿಯರ್ ಲೀಗ್ ಶಿರ್ಲಾಲು ಕುಲಾಲರ ಟ್ರೋಫಿ 2025 ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಗುರುವಾರ ಬೋಟೆಲೂಮಾರು ಕರಂಬಾರು ಮೈದಾನದಲ್ಲಿ ನಡೆಯಿತು .

ಕಾರ್ಯಕ್ರಮದ ಉದ್ಘಾಟನೆಯನ್ನು ಶಿರ್ಲಾಲು ಕುಲಾಲರ ಸಂಘದ ಗೌರವ್ಯಾಧ್ಯಕ್ಷರಾದ ರಾಜೇಶ್ ನೂಜಿಗೆ ಮಾಡಿದರು ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಭಾಕರ ಕುಲಾಲ್ ವಹಿಸಿದರು .ಈ ಸಂದರ್ಭದಲ್ಲಿ ತಂಡದ ಮಾಲಕರಾದ ರತನ್ ಕುಲಾಲ್ ಮಾಧವ ಕುಲಾಲ್ ರಾಜೇಶ್ ಬೈರೊಟ್ಟು ಸುನಿಲ್ ಕೆದ್ದು ಉಪಸಿತಿದ್ದರು .ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಿತು , ಬಹುಮಾನ ವಿತರಣೆ ಮಾಡಲಾಯಿತು ಪ್ರಥಮ ಬಹುಮಾನವನ್ನು ಪ್ರಾOಶಿ ಚಾಲೆಂಜರ್ಸ್ ದ್ವಿತೀಯ ಬಹುಮಾನವನ್ನು ಬೈರೊಟ್ಟು ಬ್ರದರ್ಸ್ ಪಡೆದುಕೊಂಡರು .

LEAVE A REPLY

Please enter your comment!
Please enter your name here