ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ : 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ

0
33

ಬಂಟ್ವಾಳ : ಶ್ರೀ ವೆಂಕಟರಮಣ ಸ್ವಾಮೀಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ ಇಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕಪರೀಕ್ಷೆಗೆ 119 ವಿದ್ಯಾರ್ಥಿಗಳು ಹಾಜರಾಗಿದ್ದು, 68 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 48 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಶಾಲೆಯು ಶೇಕಡಾ100 ಫಲಿತಾಂಶವನ್ನು ಪಡೆದುಕೊಂಡಿದೆೆ.

ಪ್ರತ್ಯೂಷ್‌ಜೆಎಮ್ 617/625 (98.72%),ರೋಹನ್‌ಎಚ್‌ಎಸ್ 612/625 (97.92%),ಅನನ್ಯ ಪಿ ಭಟ್,ಅನುಷ್ಕ ಶೆಟ್ಟಿ 611/625 (97.76%),ಮೇಧಶ್ರೀ,ತನಿಶ್ ಆರ್ ಶೆಟ್ಟಿಗಾರ್ 610/625 (97.6%),ಭೂಮಿಕಾಎಸ್ ಶೆಟ್ಟಿ 609/625 (97.44%),ದಿವಿತ್, ಶಾನ್ವಿಆರ್ ಸುವರ್ಣ 608/625 (97.28%),ಅನುಕ್ತ ಕೆ,ನಮನ್ ಪ್ರಭು,ಶ್ರೀಯ ಪ್ರಭುಯು 603/625 (96.48),ಪ್ರಥ್ವಿನ್,ಆಯಿಷತುಲ್ ಅಸ್ಮಿನಾ 602/625 (96.32%),ತನ್ಮಯಿ ಡಿ ಪೂಜಾರಿ 600/625 (96.00%),ಝೀಬಾ ಮರಿಯಂ ಫಾತಿಮಾ 597/625 (95.52%),ಕೆ ಶ್ರೀಶ ವೈ ಆಚಾರ್ಯ,ರಿತ್ವಿಕ್ ಮನೋಜ್ 595/625 (95.2%),ಮೇಘನಾ 594/625 (95.04%),ತೃಪ್ತಿ ಶೆಟ್ಟಿ 592/625 (94.72%),ಇಶಾ ಕೆ 591/625 (94.56%),ಪ್ರೀತಮ್‌ಆರ್ ಶೆಣೈ 590/625 (94.4%)ಅಂಕ ಪಡೆದ್ದಿದಾರೆ.

ಇವರಿಗೆಶಾಲಾ ಆಡಳಿತ ಮಂಡಳಿಯಅಧ್ಯಕ್ಷಕೂಡಿಗೆ ಪಾಂಡುರAಗಶೆಣೈ, ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತುಅನಿರುದ್ಧಕಾಮತ್, ಎಸ್‌ವಿಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ.ರೇಖಾ ಶೆಣೈ, ಮುಖ್ಯೋಪಾಧ್ಯಾಯರು, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರುಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here