ಕುಲಾಲ ಸಮಾಜ ಸೇವಾ ಸಂಘ(ರಿ) ಬೆಳಪು ಇದರ ಅಧ್ಯಕ್ಷರಾಗಿ ಸುಧಾಕರ್ ಪಿ ಕುಲಾಲ್ ಇವರು ಮರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕುಟ್ಟಿ ಮೂಲ್ಯ ಬಡಿಕೇರಿ, ವಿಠಲ ಮೂಲ್ಯ ಮುಟ್ಟಿಕಲ್, ಉಪಾಧ್ಯಕ್ಷರಾಗಿ ಸತೀಶ್ ಕುಲಾಲ್ ರಮೇಶ್ ಮೂಲ್ಯ ಕಾರ್ಯದರ್ಶಿಯಾಗಿ ನಿತೇಶ್, ಕುಲಾಲ್ ಜತೆ ಕಾರ್ಯದರ್ಶಿಯಾಗಿ ಪ್ರಕಾಶ್ ಕುಂದರ್, ಕೋಶಧಿಕಾರಿಯಾಗಿ ಪ್ರಶಾಂತ್ ಕುಲಾಲ್, ಜತೆ ಕೋಶಧಿಕಾರಿಯಾಗಿ ಚಂದ್ರಶೇಖರ್ ಬೆಳಪು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜನಾರ್ಧನ್ ಕುಲಾಲ್, ಗೀತಾ ಪ್ರಭಾಕರ್. ಕ್ರಿಡಾ ಕಾರ್ಯದರ್ಶಿಯಾಗಿ ಅಜಿತ್ ಕುಲಾಲ್, ಸಂಗೀತಾ ಕುಲಾಲ್, ಸಂಘಟನಾ ಕಾರ್ಯದರ್ಶಿಗಳಾಗಿ ಉಮೇಶ್ ಕುಂದರ್, ರಮೇಶ್ ಕುಲಾಲ್ ಬೆಳಪು, ಸುರಕ್ಷಿತ್ ಕುಲಾಲ್ , ಪ್ರದೀಪ್ ಕುಂಜೂರ್, ವಿಜಯ್ ಕುಲಾಲ್, ಕಮಿಟಿ ಸದಸ್ಯರು ನಾರಾಯಣ ಮೂಲ್ಯ, ಕೃಷ್ಣ ಕುಲಾಲ್, ಶಶಿಕಲಾ ಕುಲಾಲ್, ಅರುಣ ಪಿ ಕುಲಾಲ್, ಜ್ಯೋತಿ ಎಮ್ ಕುಲಾಲ್. ಸಂದೀಪ್ ಕುಲಾಲ್, ಮೋಹನ್ ಕುಲಾಲ್, ಸಲಹೆಗಾರರಾಗಿ ಸಂದೀಪ್ ಕುಲಾಲ್ ಪೆಜತ್ತಕಟ್ಟೆ ಹಾಗೂ ಸುನಿಲ್ ಎಸ್ ಮೂಲ್ಯ ಕುಂಜೂರು ಉಪಸ್ಥಿತರಿದ್ದರು.
ಕುಲಾಲ ಸಮಾಜ ಸೇವಾ ಸಂಘ(ರಿ) ಬೆಳಪು ಇದರ ಅಧ್ಯಕ್ಷರಾಗಿ ಸುಧಾಕರ್ ಪಿ ಕುಲಾಲ್ ಮರು ಆಯ್ಕೆ
RELATED ARTICLES