ಪುಂಚೋಡಿ ನಾಗಬನದಲ್ಲಿ 49ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಆಶ್ಲೇಷ ಬಲಿ ಪೂಜೆ ಸಂಪನ್ನ

0
18

ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು -ಬುಡೋಳಿ ಸಮೀಪದ ಪುಂಚೋಡಿ ನಾಗಬನದಲ್ಲಿ 49ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಆಶ್ಲೇಷ ಬಲಿ ಪೂಜೆ ಶುಕ್ರವಾರ ನಡೆಯಿತು.

ಸಮಿತಿ ಅಧ್ಯಕ್ಷ ಶ್ರೀಪತಿ ಭಟ್, ಗೌರವಾಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಸದಾನಂದ ಶೆಟ್ಟಿ ದರ್ಬೆ, ದಿನೇಶ ಶೆಟ್ಟಿ ಬುಡೋಳಿ, ಎಂ.ಸೋಮಶೇಖರ ಮುಂಡಬೈಲು, ದೇವಪ್ಪ ಕುಲಾಲ್, ಅಣ್ಣಿ ಸಾಲ್ಯಾನ್, ರವಿ ಪೂಜಾರಿ, ಕೇಶವ ಪೂಜಾರಿ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here