ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ನಿಟ್ಟೆ ಇಂಜಿನಿಯರಿಂಗ್ ಕಾಲೇಜು ಸಂಭ್ರಮ ಸಭಾಂಗಣದಲ್ಲಿ ದಿನಾಂಕ 14-11-2026 ರಂದು ನಡೆದ ಕಾರ್ಯಕ್ರಮದಲ್ಲಿ ರಂಗಭೂಮಿಯ ಹಿರಿಯ ಕಲಾವಿದರು ಡೆನ್ನಾನ ಕಲಾವಿದರು ಕಾರ್ಕಳ ತಂಡದ ನಿರ್ದೇಶಕರು ಹಾಗೂ ಅನೇಕ ಸಂಘ ಸಂಸ್ಥೆಗಳ ನಾಟಕಗಳಿಗೆ ನಿರ್ದೇಶನ ನೀಡಿ ತನ್ನ ಕಲಾ ಸೇವೆಯನ್ನು ಮುಂದುವರೆಸುತ್ತಿರುವ ಶ್ರೀ ಜಗನಾಥ ಶೆಟ್ಟಿ ಮಂಗಳೂರು ಇವರಿಗೆ ರಂಗದ ಮಾಷ್ಟ್ರು ಎಂಬ ಬಿರುದು ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜು ನಾ ಪ್ರಾಂಶುಪಾಲರು,ಗಣ್ಯರು, ಉಪಸ್ಥಿತರಿದ್ದರು ತದನಂತರ ನಂತರ ಡೆನ್ನಾನ ಕಲಾವಿದರು ಕಾರ್ಕಳ ಅಭಿನಯದ ಈ ವರ್ಷದ ಸೂಪರ್ ಹಿಟ್ ನಾಟಕ ಗೆಜ್ಜೆ ನಾಟಕ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆಯಿತು.

