ಉಡುಪಿ : ಉಡುಪಿ ಒಳಕಾಡಿನ ಅನಂತವೈದಿಕ ಕೇಂದ್ರದಲ್ಲಿ ವೇದ ಮೂರ್ತಿ ಚೇ೦ಪಿ ರಾಮಚಂದ್ರ ಭಟ್ ನೇತೃತ್ವದಲ್ಲಿ ಇತ್ತೀಚಿಗೆ ಒಂದು ವಾರಗಳಕಾಲ ನೂತನ ಉಪನಯನವಾದ ವಟುಗಳಿಗೆ ಸಂದ್ಯಾವಂದನೆ ಶಿಬಿರ ಉಚಿತವಾಗಿ ಆಯೋಜಿಸಿ ನೂತನ ವಟುಗಳಿಗೆ ಮಂತ್ರ ಪಠಣ , ದೇವತಾ ಪೂಜಾ ವಿಧಿ ವಿಧಾನಗಳನ್ನು ಮನದಟ್ಟು ವಾಗುವಂತೆ ತಿಳಿಸಿದರು , ಇಂತಹ ಶಿಬಿರಗಳಿಂದ ಮಕ್ಕಳ ವಿದ್ಯಾಭ್ಯಾಸ ಹಾಗೂ ಬೌಧಿಕ ಬೆಳವಣಿಗೆಗೆ ಪೂರ್ವಕ ವಾಗಿದ್ದು ಮೇ ತಿಂಗಳಲ್ಲಿ ಪುನಃ ಸಂದ್ಯಾವಂದನೆ ಶಿಬಿರ ಆಯೋಜಿಸಲಾಗುವುದು ತಿಳಿಸಿದರು.


