ಮೂಡುಬಿದಿರೆವೇದಾವತಿ ಜಿ. ನ್ಯಾಕ್ ನಿಧನBy TNVOffice - July 29, 202607FacebookTwitterPinterestWhatsApp ಮೂಡುಬಿದಿರೆ : ಅಪೂರ್ವ ನಗರದ ದಿ| ಗೋಪಾಲ ನ್ಯಾಕ್ ಅವರ ಪತ್ನಿ ವೇದಾವತಿ ಜಿ. ನ್ಯಾಕ್ (88) ಅವರು ಜು.29ರಂದು ನಿಧನ ಹೊಂದಿದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.