ಹೆಬ್ರಿ : ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ರಲ್ಲಿ 592 ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ವಿಕ್ಷೀತ್ ಶೆಟ್ಟಿ ಬೆಳಗಾಂ ಅಥಣಿಯಲ್ಲಿ ಪಾನ್ ಶಾಫ್ ನಡೆಸಿಕೊಂಡು ಜೀವನ ನಡೆಸುತ್ತಿರುವ ಮೂಲತಃ ಹೆಬ್ರಿ ತಾಲ್ಲೂಕು ಚಾರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತ ಕುಟುಂಬದ ಸದಾಶಿವ ಶೆಟ್ಟಿ ಮತ್ತು ದೀಪಾ ಶೆಟ್ಟಿ ದಂಪತಿಯ ಪುತ್ರ.

