ತುರ್ತು ಸಹಾಯದ ನಿರೀಕ್ಷೆಯಲ್ಲಿ…

0
162

ಮೂಲ್ಕಿ ಬಪ್ಪನಾಡು ನಿವಾಸಿ ಶ್ರೀಯುತ ಉಮೇಶ್ ದೇವಾಡಿಗರವರು ತಾ. 02-11-2025ರಂದು ಬೆಳಿಗ್ಗೆ ನಡೆದ ಲಾರಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಮುಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಐ.ಸಿ.ಯುವಿನಲ್ಲಿ ಹೋರಾಡುತ್ತಿದ್ದು ಇವರಿಗೆ ತುರ್ತು ಚಿಕಿತ್ಸೆಗೆ ಸುಮಾರು ರೂ. 5,00,000/-(ಐದು ಲಕ್ಷ) ಖರ್ಚು ತಗಲಬಹುದೆಂದು ವೈದ್ಯರು ತಿಳಿಸಿದ್ದು ಬಡ ಕುಟುಂಬದವರಾದ ಇವರಿಗೆ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳಿದ್ದು ಬಪ್ಪನಾಡು ದೇವಸ್ಥಾನದಲ್ಲಿ ಚಾಕರಿ ಮಾಡುತ್ತಿದ್ದ ಮನೆಯ ಆಧಾರಸ್ತಂಭವಾದ ಇವರ ಈ ಪರಿಸ್ಥಿತಿಯಿಂದ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ಸಹೃದಯಿ ಬಂಧುಗಳಾದ ತಾವು ತಮ್ಮ ಕೈಲಾದ ಧನ ಸಹಾಯವನ್ನು ಈ ಕುಟುಂಬಕ್ಕೆ ನೀಡಿ ಸಹಕರಿಸಬೇಕಾಗಿ ವಿನಂತಿ.

Bank Details : Mohini (W/o Umesh Devadiga)

A/c No.: 01172200074321

IFSC : CNRB0010117

Canara Bank Mulki 2 (Karnad Branch)

LEAVE A REPLY

Please enter your comment!
Please enter your name here