ಸಂತ ಇಗ್ನೇಶಿಯಸ್ ಆಂಗ್ಲ ಮಾಧ್ಯಮ ಶಾಲೆ ಪಾಲಡ್ಕ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಯಶ್‌ ರಾಜ್‌ ಆಚಾರ್ಯರವರಿಗೆ 625ರಲ್ಲಿ 575 ಅಂಕಗಳು

0
21

ಸಂತ ಇಗ್ನೇಶಿಯಸ್ ಆಂಗ್ಲ ಮಾಧ್ಯಮ ಶಾಲೆ ಪಾಲಡ್ಕ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 625ರಲ್ಲಿ 575 ಅಂಕ ಪಡೆದಿದ್ದರೆ ಇವರು ಯೋಗೀಶ್ ಆಚಾರ್ಯ ಪಾಲಡ್ಕ ಇವರ ಪ್ರಥಮ ಪುತ್ರ. ತಂದೆ ತಾಯಿ ಸಂತಸ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here