Uncategorizedಸಚ್ಚೇರಿಪೇಟೆಯ ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಶ್ರೀನಿವಾಸ ಆಚಾರ್ಯ ರವರಿಗೆ ಶೇ. 98.4 ಫಲಿತಾಂಶBy TNVOffice - April 23, 2026042FacebookTwitterPinterestWhatsApp ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಸಚ್ಚೇರಿಪೇಟೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 625ರಲ್ಲಿ 615 ಅಂಕ ಪಡೆದಿದ್ದಾರೆ. ಇವರು ಶ್ರೀನಿವಾಸ್ ಆಚಾರ್ಯ ಪೂಪಾಡಿ ಕಲ್ಲು ಕಡಂದಲೆ ಇವರ ಪುತ್ರ. ತಂದೆ ತಾಯಿ ಸಂತಸ ವ್ಯಕ್ತ ಪಡಿಸಿದ್ದಾರೆ.