ಯುವ ಲೇಖಕಿಯಿಂದ ನಗರ ಪೊಲೀಸ್ ಆಯುಕ್ತರಿಗೆ ಪುಸ್ತಕ ಹಸ್ತಾಂತರ

0
36

ಮಂಗಳೂರು: ಯುವ ಲೇಖಕಿ ಹಾಗು ವಾಗ್ಮಿ,ಕಾನೂನು ವಿದ್ಯಾರ್ಥಿನಿ ಕು. ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ  ಸುಧೀರ್ ಕುಮಾರ್ ರೆಡ್ಡಿ ಐಪಿಎಸ್ ಇವರಿಗೆ ತಮ್ಮ ಪುಸ್ತಕ ʻಲೈಟ್ ಆಫ್ ಎಜುಕೇಶನ್ ಬ್ರೈಟನ್ ದಿ ವರ್ಲ್ಡ್ʼ ಪ್ರಸ್ತುತಪಡಿಸಿದರು.

LEAVE A REPLY

Please enter your comment!
Please enter your name here