ಒಕ್ಕಲಿಗರ ಸೇವಾ ಸಂಘದಿಂದ ಯುವ ವಿಜ್ಞಾನಿ ದೀಪಕ್ ಎ.ಎಸ್‌ಗೆ ಸನ್ಮಾನ

0
13

ಮಂಗಳೂರು: ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ.) ವತಿಯಿಂದ ನಡೆದ “ಆಟಿ ಆಷಾಢ ಸಂತೋಷ ಕೂಟ – 2026” ಕಾರ್ಯಕ್ರಮದಲ್ಲಿ ಯುವ ವಿಜ್ಞಾನಿ ಶ್ರೀ ದೀಪಕ್ ಎ.ಎಸ್ ಅವರನ್ನು ಸನ್ಮಾನಿಸಲಾಯಿತು.

ಭಾರತದ ರಕ್ಷಣಾ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಸಾಧನೆ ಮತ್ತು ನಿರಂತರ ಪ್ರಯತ್ನ ಮಾಡುತ್ತಿರುವ ಹಾಗೂಅವರು *DRDO Dare to Dream, **Innovations for Defence Excellence (iDEX), **ADITI, . ಸೇರಿದಂತೆ ಹಲವು ರಾಷ್ಟ್ರೀಯ ನಾವೀನ್ಯತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ರಕ್ಷಣಾ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ವದೇಶಿ ಸಂಶೋಧನೆ ಮತ್ತು ಹೊಸ ಪರಿಕಲ್ಪನೆಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. Mygov and mera ಯುವ ಭಾರತ ಸ್ವಯಂ ಸೇವಕರಾಗಿ ಕಾರ್ಯ ಚಟುವಟಿಕೆ ಭಾಗವಹಿಸಿದ್ದಾರೆ. ಹಾಗೂ Young scientist group ಮತ್ತು deepak thoughts, ಯುವದೀಪ, ಚಟುವಟಿಕೆಯ Author ಆಗಿದ್ದರೆ. ಮತ್ತು ಭಾರತ ದೀಪ R&D ಹೊಸ ಉಪಕ್ರಮವನ್ನು ಸ್ಥಾಪಿಸಿದ್ದಾರೆ. *Bharat Deepa ಸಂಸ್ಥೆಯ CEO & Founder ಆಗಿರುವ ದೀಪಕ್ ಅವರಿಗೆ “ಯುವ ವಿಜ್ಞಾನಿ ಮತ್ತು ವೈಯಕ್ತಿಕ ಸಂಶೋಧಕ ಸಾಧಕ” ಪ್ರಶಸ್ತಿ ನೀಡಿ, * ನೀಡಿ ಗೌರವಿಸಲಾಯಿತು. ಇಂಡಿಯಾ book of ರೆಕಾರ್ಡ್ಸ್ ಮತ್ತು apj ಅಬ್ದುಲ್ ಕಲಾಂ ರಾಷ್ಟ್ರೀಯ ಸ್ಫೂರ್ತಿದಾಯಕ ಪ್ರಶಸ್ತಿ ಕೂಡ ಇವರು ಮೂಡಿಗೆರಿಸಿಕೊಂಡಿದ್ದಾರೆ

ಸಮಾಜದ ಪ್ರತಿಷ್ಠೆಯನ್ನು ಎತ್ತಿ ಹಿಡಿದ ಯುವ ಸಾಧಕರಿಗೆ ಸಂಘವು ಈ ಗೌರವ ಸಲ್ಲಿಸಿದೆ.