ಶ್ರೀ ಕಾಲಭೈರವ ದೇವಸ್ಥಾನ ಬಸ್ರೂರಿಗೆ ಯುವಾ ಬ್ರಿಗೇಡ್ ಸಂಸ್ಧಾಪಕ ಚಕ್ರವರ್ತಿ ಸೂಲಿಬೆಲೆ ಭೇಟಿ

0
28

ಯುವಾ ಬ್ರಿಗೇಡ್ ಸಂಸ್ಥಾಪಕರು ಚಕ್ರವರ್ತಿ ಸೂಲಿಬೆಲೆ ಯವರು ಬಸ್ರೂರು ಇತಿಹಾಸ ಪ್ರಸಿದ್ದ ಶ್ರೀ ಶ್ರೀ ಕಾಲಭೈರವ ದೇವಸ್ಥಾನ ಕ್ಕೆ ಭೇಟಿ ನೀಡಿದರು .

ಈ ಸಮಯದಲ್ಲಿ ದೇವಸ್ಥಾನದ ಮುಖ್ಯಸ್ಥರು ದಯಾನಂದ ಜೋಗಿ,ಅಶೋಕ್ ಬಿ.ಕೆ,ಪ್ರಶಾಂತ್ ಮಡಿವಾಳ,ಕೃಷ್ಣ ಕಳಂಜೆ,ಶರ್ಮಿಳಾ ಯೋಗೀಶ್ ಆಚಾರ್ಯ,ನಿರೂಪಮ ಶೆಟ್ಟಿ,ಪ್ರದೀಪ ಕುಮಾರ್ ಬಸ್ರೂರು, ನಿರಂಜನ್‌‌ ಶೆಟ್ಟಿ ತಲ್ಲೂರು,ಪ್ರಮೋದ್ ಶಂಕರನಾರಾಯಣ, ಭಾರ್ಗವ ಜೋಗಿ,ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here