-ಮಂದಾರ ರಾಜೇಶ್ ಭಟ್
ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘದ (ರಿ.) 58ನೇ ವರ್ಷದ ಮಹಾಸಭೆಯು 27-09-2026ನೇ ರವಿವಾರದಂದು ಪೂರ್ವಾಹ್ನ 10:00 ಗಂಟೆಗೆ ಜರುಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪುುತ್ತಿಗೆ ಗ್ರಾಮದ ಬಾನಂಗಡಿ ಅಂಚೆಯ (ಪಿನ್: 574274) ಶ್ರೀನಿವಾಸಪುರ (ಗುಂಡ್ಯಡ್ಕ)ದಲ್ಲಿರುವ ರುಕ್ಮಿಣಿ ಪಾಂಡುರಂಗ ಸಭಾಭವನದಲ್ಲಿ ಈ ಸಭೆಯು ನಡೆಯಲಿದ್ದು, ಸಮಾಜದ ಎಲ್ಲಾ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.

