ಹಾವಂಜೆ : ಮಂಜುನಾಥ್ ಸಭಾ ಭವನ್ ದಲ್ಲಿ ದಿನಾಂಕ 30.8.26 ರಂದು ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗು 355 ನೇ ರಾಘವೇಂದ್ರ ಸ್ವಾಮಿ ಯ ಆರಾಧನೆ ಮಹೋತ್ಸವ ಕಾರ್ಯಕ್ರಮ ಬಹಳ ವಿಜ್ರಮಣೆಯಿಂದ ನಡೆಯಿತು.
ಸುಮಾರು 350 ಕ್ಕೂ ಅಧಿಕ ಭಕ್ತಾದಿಗಳು ಅನ್ನಪ್ರಸಾದ ಸ್ವೀಕಾರ ಮಾಡಿದರು ಗುರುರಾಜ ಭಟ್ ರವರ ಪುರೋಹಿತದಲ್ಲಿ ಮಹಾಪೂಜೆ ನಡೆಯಿತು ಸ್ಥಾಪಕ ಅಧ್ಯಕ್ಷರಾದ ರತ್ನಾಕರ ಮೊಗವೀರ ಇವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷರಾದ ಗುಣಕರ ನಾಯ್ಕ್ ಕಾರ್ಯದರ್ಶಿ ರಾಜು ಬಿಸಬಿಟ್ಟು ಶಂಕರ್ ಶೆಟ್ಟಿ ಬಾಬು ಕುಲಾಲ್ ಪವನ್ ಶೆಟ್ಟಿ ಉಪೇಂದ್ರ ನಾಯ್ಕ್ ಗಂಗಾಧರ ಆಚಾರ್ಯ ಕುಷ್ಠುನಾಯಕ್ ಭಾಸ್ಕರ್ ಪೂಜಾರಿ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಯುವ ಉದ್ಯಮಿ ಪ್ರಸಾದ್ ರಾಜ್ ಕಾಂಚನ ಉಡುಪಿ ಗ್ಯಾರಂಟಿ ಅನುಷ್ಠಾನ ತಾಲೂಕು ಅಧ್ಯಕ್ಷರಾದ ರಮೇಶ್ ಕಾಂಚನ್ ಜಯ ಕರ್ನಾಟಕ ಜಿಲ್ಲಾಧ್ಯಕ್ಷರಾದ ಲೂಯಿಸ್ ಎಂ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಜಿಲ್ಲಾಧ್ಯಕ್ಷರು ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಸಹಕಾರ ರತ್ನ ರಮೇಶ N ಶೆಟ್ಟಿ ಸುರೇಶ್ ಬಿ ಶೆಟ್ಟಿ, ರಾಮಮೂರ್ತಿ ರಾವ್ ಪಾಡಿಗಾರ್ , ಸುಬ್ರಹ್ಮಣ್ಯ ಐತಾಳ ರೇಖಾ ಶೆಟ್ಟಿ ,ಅಲ್ಯಾನ್ಸ್ ಕ್ಲಬ್ ಅಧ್ಯಕ್ಷರು ಸುರೇಂದ್ರ ಪೂಜಾರಿ, ಸತೀಶ್ ಪೂಜಾರಿ ಕಿಳಿಂಜೆ ಸಂದೀಪ ಶೆಟ್ಟಿ ಅಧ್ಯಕ್ಷರು ಯುವ ವಿಚಾರ ವೇದಿಕೆ ದೋಗು ಪೂಜಾರಿ ಅಧ್ಯಕ್ಷರು ಬಿಲ್ಲವ ಸೇವಾ ಸಂಘ ಹಾವಂಜೆ ಇವರೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಊರ ಪರವೂರ ದಾನಿಗಳು ಸಹಕಾರ ಮಾಡಿದರು

