ಮುಕ್ಕ; ಮುಕ್ಕ ಮಿತ್ರಪಟ್ಣ ಶ್ರೀರಾಮ ಭಜನ ಮಂದಿರದಲ್ಲಿ ಏಪ್ರಿಲ್. 25 ರಂದು 83ನೇ ವಾರ್ಷಿಕ ಭಜನ ಮಂಗಳೋತ್ಸವ ಹಾಗೂ 7ನೇ ವರ್ಷದ ಏಕಾಹ ಭಜನ ಮಹೋತ್ಸವ ನಡೆಯಲಿದೆ.
ಬೆಳಿಗ್ಗೆ 6:55ಕ್ಕೆ ದೀಪ ಪ್ರಜ್ವಲನೆ ನಂತರ ವಿವಿಧ ಭಜನ ಮಂಡಳಿಗಳಿಂದ ಭಜನ ಸಂಕೀರ್ತನೆ. ಮಧ್ಯಾಹ್ನ 12:30ರಿಂದ ಅನ್ನಸಂತರ್ಪಣೆ
ಏಪ್ರಿಲ್.26 ರಂದು ಬೆಳಿಗ್ಗೆ 6:54ಕ್ಕೆ ಮಹಾಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.

