ಮುಕ್ಕ : ಮುಕ್ಕ ಮಿತ್ರಪಟ್ಣ ಶ್ರೀರಾಮ ಭಜನ ಮಂದಿರದಲ್ಲಿ ಏ.25 ರಂದು 83ನೇ ವಾರ್ಷಿಕ ಭಜನ ಮಂಗಳೋತ್ಸವ ಹಾಗೂ 7ನೇ ವರ್ಷದ ಏಕಾಹ ಭಜನ ಮಹೋತ್ಸವ

0
37

ಮುಕ್ಕ;  ಮುಕ್ಕ ಮಿತ್ರಪಟ್ಣ ಶ್ರೀರಾಮ ಭಜನ ಮಂದಿರದಲ್ಲಿ ಏಪ್ರಿಲ್. 25 ರಂದು 83ನೇ ವಾರ್ಷಿಕ ಭಜನ ಮಂಗಳೋತ್ಸವ ಹಾಗೂ 7ನೇ ವರ್ಷದ ಏಕಾಹ ಭಜನ ಮಹೋತ್ಸವ ನಡೆಯಲಿದೆ.

ಬೆಳಿಗ್ಗೆ 6:55ಕ್ಕೆ ದೀಪ ಪ್ರಜ್ವಲನೆ ನಂತರ ವಿವಿಧ ಭಜನ ಮಂಡಳಿಗಳಿಂದ ಭಜನ ಸಂಕೀರ್ತನೆ. ಮಧ್ಯಾಹ್ನ 12:30ರಿಂದ ಅನ್ನಸಂತರ್ಪಣೆ

ಏಪ್ರಿಲ್.26 ರಂದು ಬೆಳಿಗ್ಗೆ 6:54ಕ್ಕೆ ಮಹಾಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.

LEAVE A REPLY

Please enter your comment!
Please enter your name here