ಬೆಳ್ತಂಗಡಿ : ಗುಂಡೂರಿ ಗ್ರಾಮದಲ್ಲಿ ಸಾಲ್ಯಾನ್‌ ಕುಟುಂಬದ ಮನೆಗೆ ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿ

0
23

ಬೆಳ್ತಂಗಡಿ ತಾಲೂಕು ಬಜಿರೆ ಗ್ರಾಮ ಗುಂಡೂರಿಯಲ್ಲಿ ಸಾಲಿಯಾನ್ ಅಂಧೋಟ ಅಷ್ಟ ದೈವಗಳ ಸೇವಾ ಟ್ರಸ್ಟ್ ಗುಂಡೂರಿ ವೇಣೂರು ಪೂಂಜ ಕ್ಷೇತ್ರದ ಪ್ರದಾನ ಅರ್ಚಕರದ ವಿದ್ಯಾನ್ ಪ್ರಕಾಶ್ ಆಚಾರ್ಯ ಇವರ ವಿಧಿ ವಿಧಾನದೊಂದಿಗೆ ಪಣಂಬೂರು ಅoದೋಟ ಸಾಲಿಯಾನ್ ಕುಟುಂಬಸ್ಥರ ತರವಾಡು ಮನೆಗೆ ಕೆಸರು ಕಲ್ಲು ಹಾಕಲಾಯಿತು .

ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರು ಸದಸ್ಯರು ನಿರ್ವಹಣೆ ಸಮಿತಿಯ ಅಧ್ಯಕ್ಷರು ಸದಸ್ಯರು ಮತ್ತು ಕುಟುಂಬಸ್ಥರು ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here