ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ; ವಸಂತಪೂಜೆ , ಪಲ್ಲಕ್ಕಿ ಉತ್ಸವ ಸಂಪನ್ನ

0
10

ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ  ತೆಂಕಪೇಟೆ ಉಡುಪಿ   ಇಲ್ಲಿನ  ಜಿ  ಎಸ್ ಬಿ  ಯುವಕ ಮಂಡಳಿಯ  ಆಶ್ರಯದಲ್ಲಿ ವಸಂತಮಾಸದ  ಕೊನೆಯ ವಸಂತಪೂಜೆ ಮೇ 16 ರಂದು  ವೈಭವದಿಂದ  ನೆರವೇರಿತು.

                                                                                                                                                                                                                              ಶ್ರೀದೇವರಿಗೆ ವಿಶೇಷ ಅಲಂಕಾರ , ವಿಶೇಷ ಹೂವಿನ ಅಲಂಕಾರದಲ್ಲಿ  ಶ್ರಾಂಗಾರಗೊಂಡ ಲಾಲಕಿ ಯಲ್ಲಿ ಶ್ರೀದೇವರ ಉತ್ಸವ  ವಿವಿಧ ಪಂಚಾ  ಮಂಗಳವಾದ್ಯ ದೊಂದಿಗೆ   ಪಲ್ಲಕ್ಕಿ ಉತ್ಸವ  ನೆಡೆಯಿತು  , ವಸಂತ ಮಂಟಪದ    ರಜತ ಪೀಠದಲ್ಲಿ   ಶ್ರೀದೇವರಿಗೆ ಮಹಾಪೂಜೆ   ಭಜನೆ , ವೇದ ಮಂತ್ರ ಪಠಣೆ , ಭರತನಾಟ್ಯ  ಸಹಿತ   ಅಷ್ಟಾವಧಾನ ಸೇವೆ , ಮಹಾಪೂಜೆ ಬಳಿಕ ವಿವಿಧ ಬಗೆಯ ಪ್ರಸಾದ ವಿತರಣೆ ನೆಡೆಯಿತು.

ದೇವಳದ ಪ್ರಧಾನ ಅರ್ಚಕರಾದ ದಯಾಘನ್ ಭಟ್ , ದೀಪಕ್ ಭಟ್ , ಗಿರೀಶ್ ಭಟ್  , ಪ್ರಭಾಕರ್ ಭಟ್  ,  ಜಿ  ಎಸ್,  ಬಿ ಯುವಕ ಅಧ್ಯಕ್ಷ  ನಿತೇಶ್ ಶೆಣೈ  , ನರಹರಿ ಪೈ   ,ಪಾಂಡುರಂಗ ಪೈ  , ಕಾರ್ತಿಕ್ ನಾಯಕ್  ,   ಭಾಸ್ಕರ ಶೆಣೈ  ,ವಿಠಲ್   ನಾಯಕ್  ,  ವಿಶಾಲ್ ಶೆಣೈ , ಅಜೇಯ ಕಾಮತ್  ಹಾಗೂ ಆಡಳಿತ ಮಂಡಳಿಯ ಸದಸ್ಯರು  ,  ವಿವಿಧ ಭಜನಾ ಮಂಡಳಿಯ ಸದಸ್ಯರು  , ಜಿ  ಎಸ್,  ಬಿ ಯುವಕ /ಮಹಿಳಾ ಮಂಡಳಿಯ ಸದಸ್ಯರು  , ನೂರಾರು ಸಮಾಜ ಭಾಂದವರು ಉಪಸ್ಥರಿದ್ದರು.  

LEAVE A REPLY

Please enter your comment!
Please enter your name here