ರಿಕ್ಷಾ ಅಪಘಾತದಲ್ಲಿ ಜೀವ ಕಳೆದುಕೊಂಡ ಸುಧಾಕರ ಕುಟುಂಬಕ್ಕೆ ವಿಮಾ ಪರಿಹಾರ ವಿತರಣೆ

0
50

ಬೆಳ್ತಂಗಡಿ ತಾಲೂಕು ನಾವರ ಗ್ರಾಮದ ಪೋಯಿದೆಲು ನಿವಾಸಿ ದೇವಪ್ಪ ಯಾನೆ ಸುಧಾಕರ ಇವರು ಇತೀಚೆಗೆ ರಿಕ್ಷಾ ಅಪಘಾತದಿಂದ ಮೃತ ಪಟ್ಟಿರುತ್ತಾರೆ . ಇವರ ಕುಟುಂಬದವರಿಗೆ PMJJY ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿಲ್ಲಿ ವಿಮಾ ಪರಿಹಾರ ಮೊತ್ತ ₹200000 ವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಳದಂಗಡಿ ಶಾಖೆಯ ಸಿಬ್ಬಂಧಿಗಳು ಹಾಗೂ ಅಳದಂಗಡಿ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ಮತ್ತು ಮೃತರ ತಾಯಿ ಮತ್ತು ಅಣ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here