ರೇಡಿಯೋ ಮಣಿಪಾಲದಲ್ಲಿ ಡಾ.ಎನ್.ಕಾಮತ್ ಅವರಿಂದ ಬಾನುಲಿ ಭಾಷಣ

0
15

ಮಣಿಪಾಲದ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ಸೆಪ್ಟೆಂಬರ್ ತಿಂಗಳ 4 ರಂದು ಶುಕ್ರವಾರ ಸಂಜೆ ಸಮಯ 4.20 ಕ್ಕೆ ಪ್ರಸಾರವಾಗುವ ಬಾನುಲಿ ಭಾಷಣದಲ್ಲಿ ಮುರಳೀ ನಾದವ ಕೇಳಿ ಎನ್ನುವ ವಿಷಯದ ಕುರಿತಾಗಿ ಲೇಖಕರಾಗಿರುವ ಡಾ.ಎನ್.ವಿ ಕಾಮತ್ ಉಡುಪಿ ಮಾತನಾಡಲಿದ್ದಾರೆ. ಇದು ಸೆಪ್ಟೆಂಬರ್ 5 ರಂದು ಮಧ್ಯಾಹ್ನ 12.20 ಕ್ಕೆ ಮರುಪ್ರಸಾರವಾಗಲಿದೆ.

ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.