ಗುಂಡ್ಯಡ್ಕ ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘದ 58ನೇ ವಾರ್ಷಿಕ ಮಹಾಸಭೆ

0
26

-ಮಂದಾರ ರಾಜೇಶ್ ಭಟ್

ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘದ (ರಿ.) 58ನೇ ವರ್ಷದ ಮಹಾಸಭೆಯು 27-09-2026ನೇ ರವಿವಾರದಂದು ಪೂರ್ವಾಹ್ನ 10:00 ಗಂಟೆಗೆ ಜರುಗಲಿದೆ.

​ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪುುತ್ತಿಗೆ ಗ್ರಾಮದ ಬಾನಂಗಡಿ ಅಂಚೆಯ (ಪಿನ್: 574274) ಶ್ರೀನಿವಾಸಪುರ (ಗುಂಡ್ಯಡ್ಕ)ದಲ್ಲಿರುವ ರುಕ್ಮಿಣಿ ಪಾಂಡುರಂಗ ಸಭಾಭವನದಲ್ಲಿ ಈ ಸಭೆಯು ನಡೆಯಲಿದ್ದು, ಸಮಾಜದ ಎಲ್ಲಾ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.