ಶ್ರೀ ಕ್ಷೇತ್ರ ಗೋಕರ್ಣನಾಥ ದೇವಸ್ಥಾನ, ಕುದ್ರೋಳಿ, ಮಂಗಳೂರು ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಚ್.ಎಸ್.ಜಯರಾಜ್, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಹಾಗೂ ದೇವಸ್ಥಾನದ ನವೀಕರಣ ಸಮಿತಿಯ ಅಧ್ಯಕ್ಷ ರಾದ ದೇವೇಂದ್ರ ಪೂಜಾರಿ ಹಾಗೂ ಪದಾಧಿಕಾರಿಗಳನ್ನು ಶ್ರೀ ಗೋಕರ್ನಾಥ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಕುದ್ರೋಳಿ ಇದರ ಅಧ್ಯಕ್ಷರಾದ ಚಂದ್ರಶೇಖರ್ ಕುಮಾರ್ ಉಪಾಧ್ಯಕ್ಷರಾದ ಜಯರಾಮ ಪೂಜಾರಿ ಪ್ರಭಾರ ಜನರಲ್ ಮ್ಯಾನೇಜರ್ ವಿಜಯ ಕೋಟ್ಯಾನ್ ನಿರ್ದೇಶಕರಾದ ಜಯರಾಮ ಕಾರಂದೂರು, ರಾಜೇಶ್ ಕುಮಾರ್ ಜಿ ಸುವರ್ಣ, ಯೋಗೀಶ್ ಕೋಟ್ಯಾನ್, ಹರೀಶ್ ಕೆ ಪೂಜಾರಿ. ಕೇಶವ.ಬಿ, ನಾಗರಾಜ್, ಗಾಯತ್ರಿ ಗಣೇಶ್, ವರದರಾಜ್, ಶ್ರವಣ್ ಕುಮಾರ್ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗ ಶ್ರೀ ಗೋಕರ್ನಾಥ ಕೋ-ಓ ಪರೇಟಿವ್ ಬ್ಯಾಂಕಿನ ಪರವಾಗಿ ಶ್ರೀ ಕ್ಷೇತ್ರದಲ್ಲಿ ಅಭಿನಂದಿಸಲಾಯಿತು.
Home Uncategorized ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾದ ಎಚ್. ಎಸ್ ಜಯರಾಜ್ ರವರಿಗೆ...