Saturday, June 14, 2025
HomeUncategorizedಆನೆಗುಡ್ಡೆ, ಬೃಹತ್ ಸ್ವಚ್ಚತಾ ಆಂದೋಲನ

ಆನೆಗುಡ್ಡೆ, ಬೃಹತ್ ಸ್ವಚ್ಚತಾ ಆಂದೋಲನ


ಜೂನ್ ತಿಂಗಳ ಒಂದನೇ ತಾರೀಕಿನಂದು ಆನೆಗುಡ್ಡೆಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ದೇವಳದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿರುತ್ತದೆ ಎಂದು ಹೇಳಿದರು ,ಕ್ಲೀನ್ ಪ್ರಾಜೆಕ್ಟ್ ಕುಂದಾಪುರ , ರೋಟರಿ ಕ್ಲಬ್ ತೆಕ್ಕಟ್ಟೆ ರೋಟರಿಕ್ಲಬ್ ಕೋಟೇಶ್ವರ ಇವರ ಸಹಭಾಗಿತ್ವದಲ್ಲಿ ನಡೆಸಲಾಯಿತು , ಸಂಸ್ಥೆಯ ಸದಸ್ಯರಾದ ಸತೀಶ ನಾಯ್ಕ್,ಗಣೇಶ್ ಪುತ್ರನ್, ಗಣಪತಿ ಶ್ರೀಯಾನ್ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular