ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
ಉಪಾಧ್ಯಕ್ಷರುಗಳಾಗಿ ಸುಮ ಯು. ಶೆಟ್ಟಿ, ಮಾಲಿನಿ ಶೆಟ್ಟಿ, ಶೋಭಾ ಜಿ. ಪುತ್ರನ್, ಪವಿತ್ರ ಆರ್. ಶೆಟ್ಟಿ, ಸುಜಲ ಸತೀಶ್ ಸುವರ್ಣ, ಪ್ರಧಾನ ಕಾರ್ಯದರ್ಶಿಗಳಾಗಿ ಉಷಾ ಜಯಪ್ರಕಾಶ್ ಶೆಟ್ಟಿ, ಲಕ್ಷ್ಮೀ ಮಂಜುನಾಥ್ ಸಾಲ್ಯಾನ್, ಕಾರ್ಯದರ್ಶಿಗಳಾಗಿ ನಿರ್ಮಲಾ ಶೆಟ್ಟಿ, ವಿದ್ಯಾ ಶಾಮ್ ಸುಂದರ್, ಸುಗಂಧಿ ನಾಯ್ಕ್, ಎಮ್.ಜ್ಯೋತಿ ರಮೇಶ್, ತಾರಾ ಸತೀಶ್ ಪೂಜಾರಿ, ಕೋಶಾಧಿಕಾರಿಗಳಾಗಿ ನಾಗವೇಣಿ ಗಾಣಿಗ, ಕಾರ್ಯಕಾರಿಣಿ ಸದಸ್ಯರುಗಳಾಗಿ ನೀರಜಾ ಯು. ಶೆಟ್ಟಿ, ಮಾಲಿನಿ ಶೆಟ್ಟಿ, ಸುನೀತಾ ನಾಯ್ಕ್, ನಿರುಪಮಾ ಎಸ್. ಹೆಗ್ಡೆ, ಸುಲತಾ ಎಸ್. ಹೆಗ್ಡೆ, ಶಶಿಕಲಾ ಪೂಜಾರಿ, ಸುವರ್ಣ, ರೂಪಶ್ರೀ, ಸುಮನ ಪೂಜಾರಿ, ಬೇಬಿ ರಮೇಶ್, ಪದ್ಮಾವತಿ ನಾಯರಿ, ಶಾಂತ ಆರ್. ಪೂಜಾರಿ, ಕವಿತಾ ಪೂಜಾರಿ, ನಿರ್ಮಲ, ಸರೋಜ ಸುಂದರ ದೇವಾಡಿಗ, ಮುಕ್ತ ಶೆಣೈ, ಸೀಮಾ ನಾಗರಾಜ್ ಗಾಣಿಗ ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

