ಪತ್ರಕರ್ತರ ಎಲ್ಲ ಬೇಡಿಕೆಗಳನ್ನು ಪೂರೈಸುವ ಭರವಸೆ

0
18


ಈಗಾಗಲೇ 19 ಮಂದಿ ಗ್ರಾಮೀಣ ಪತ್ರಕರ್ತರು ಪಾಸ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದು ಈ ಬಗ್ಗೆ ಆದಷ್ಟು ಶೀಘ್ರ ಸೌಲಭ್ಯವನ್ನು ಒದಗಿಸಿಕೊಡಲು ಸೂಕ್ತ ಅಧಿಕಾರಿಗಳಿಗೆ ಕೇಳಿಕೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದರು.
ರಾಜ್ಯಮಟ್ಟದಲ್ಲಿ ದ ಕ ಜಿಲ್ಲಾ ಪತ್ರಕರ್ತರಿಗೆ ಉತ್ತಮ ಹೆಸರಿದ್ದು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂದು ಪತ್ರಕರ್ತವನ್ನು ಶಾಸಕರು ವಿನಂತಿಸಿದರು. ಈ ಸಂದರ್ಭದಲ್ಲಿ ದ ಕ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಕೂಡ ಪತ್ರಕರ್ತದ ಸಂಘದೊಂದಿಗೆ ಉಪಸ್ಥಿತರಿದ್ದರು.