ಹೆಬ್ರಿ : ದಿನಾಂಕ 19-06-2026ರಂದು ಪಾಂಡುರಂಗರಮಣ ನಾಯಕ್‌ಅಮೃತ ಭಾರತಿ ಪಿಯುಕಾಲೇಜು ಹೆಬ್ರಿಯಲ್ಲಿ ಬಾಲಕರಿಗೆ ‘ಹದಿಹರೆಯದ ಸವಾಲುಗಳು ಮತ್ತು ಪರಿಹಾರ’ ಎಂಬ ವಿಷಯದಲ್ಲಿಮನಶಾಸ್ತ್ರ ಜ್ಞರಾದ ಗಿರೀಶ್ ತರಬೇತಿಯನ್ನು ನಡೆಸಿಕೊಟ್ಟರು.

ಗಿರೀಶ್‌ರವರು ಸಲಹೆ ಕೊಡುವುದಕ್ಕಿಂತ ಆಳಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕೆಂದು ಮನವರಿಕೆ ಮಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಜೋಗಿಯವರು ಉಪಸ್ಥಿತರಿದ್ದು.

ವಿದ್ಯಾರ್ಥಿಗಳಾದ ಪ್ರಮಾತ್ ಪ್ರಾರ್ಥಿಸಿ, ಅಕ್ಞಯ್ ಶೆಟ್ಟಿ ನಿರೂಪಿಸಿದರು. ಸುಚಿತ್ ಶೆಟ್ಟಿ ಸ್ವಾಗತಿಸಿ, ಚಿರಾಗ್ ವಂದಿಸಿದರು.


