ಉಡುಪಿಕರ್ನಾಟಕ ಭೀಮ್ ಸೇನೆ (ರಿ.) ಉಡುಪಿ ಜಿಲ್ಲಾಧ್ಯಕ್ಷರಾಗಿ ಆಯುಷ್ಮಾನ್ ಸುಧಾಕರ್ ದಾನಶಾಲೆ ನೇಮಕBy TNVOffice - June 15, 2026053FacebookTwitterPinterestWhatsApp ಉಡುಪಿ: ಕರ್ನಾಟಕ ಭೀಮ್ ಸೇನೆ (ರಿ.) ರಾಜ್ಯ ಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ ಅವರ ಆದೇಶದ ಮೇರೆಗೆ ಸಂಘಟನೆಯ ಉಡುಪಿ ಜಿಲ್ಲಾ ಘಟಕಕ್ಕೆ ನೂತನ ಜಿಲ್ಲಾಧ್ಯಕ್ಷರಾಗಿ ಆಯುಷ್ಮಾನ್ ಸುಧಾಕರ್ ದಾನಶಾಲೆ ಅವರನ್ನು ನೇಮಕ ಮಾಡಲಾಗಿದೆ.