ಮಾ.21ರಂದು ಬಜ್ಪೆ ಮೈದಾನದಲ್ಲಿ ದಶಮ ಸಂಭ್ರಮ ಅದರ ಪ್ರಯುಕ್ತ 100ನೇ ಸೇವಾ ಯೋಜನೆ ಪದಗ್ರಹಣ ಸಾಧಕರಿಗೆ ಸನ್ಮಾನ ನಡೆಯಲಿದೆ.ಸಂಜೆ 5-30ರಿಂದ ವರ್ಸಿಟಿ ಡ್ಯಾನ್ಸ್ ಕ್ರೂ ಬಜಪೆ ಇವರಿಂದ ನೃತ್ಯ ಕಾರ್ಯಕ್ರಮ, ಸಂಜೆ 7-00ರಿಂದ ಸಭಾ ಕಾರ್ಯಕ್ರಮ,ರಾತ್ರಿ 9-00ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಇವರಿಂದ ತುಳು ಸಾಮಾಜಿಕ ನೀತಿ ಬೋಧಕ ನಾಟಕ ನಡೆಯಲಿದೆ.

