ಭಾಗವತ ಸಪ್ತಾಹದ ಪೂರ್ವ ಸಿದ್ಧತಾ ಸಭೆಯು ಮೊಗರು ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಭಾನುವಾರದಂದು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ಮಾತನಾಡಿ ಜನ್ಮಜನ್ಮಂತರದ ಪಾಪಗಳು ಪರಿಹಾರವಾಗುವ ಪುಣ್ಯ ಕಾರ್ಯಕ್ರಮ ಎಲ್ಲರೂ ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಯಶವಂತ ದೇರಾ ಜೆಗು ತ್ತು ಕಾರ್ಯಕ್ರಮದ ಮಾಹಿತಿ ನೀಡಿದರು ಸಜೀಪ ನಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಠಲ ಅಮೀನ್ ಭಜನಾ ಮಂದಿರದ ಪದಾಧಿಕಾರಿಗಳು ಮಹಿಳಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.