ವಕೀಲ ಸಂತೋಷ್ ಅವರ ಜಸ್ಟ್ ಲೀಗಲ್ (ಸಾಮಾನ್ಯ ಕಾನೂನು ಮಾರ್ಗದರ್ಶಿ) ಪುಸ್ತಕ ಬಿಡುಗಡೆ

0
40

ಬೈಂದೂರು : ವಕೀಲ ಸಂತೋಷ್ ಅವರ ಜಸ್ಟ್ ಲೀಗಲ್ (ಸಾಮಾನ್ಯ ಕಾನೂನು ಮಾರ್ಗದರ್ಶಿ) 2 ನೇ ಪುಸ್ತಕ ಮಾರುಕಟ್ಟೆಗೆ ಲಜ್ಜೆ ಇಡಲಿದೆ.ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವ ಪುಸ್ತಕ ಇದಾಗಿದೆ., ಸಂತೋಷ್‌ ಇವರು ಮೂಲತಃ ಬೈಂದೂರಿನವರಾಗಿದ್ದು, ಪ್ರಸ್ತುತ ಧಾರವಾಡದ ಹೈಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಿರಿಯ ಸಿವಿಲ್ ಜಡ್ಜ್ ಪರಶುರಾಮ ಎಫ್‌ ದೊಡ್ಮನಿ ಅವರ ಜೊತೆ ಜಸ್ಟ್‌ ಲೀಗಲ್ ಬುಕ್ ಬಿಡುಗಡೆ ಮಾಡಲಾಯಿತು.

LEAVE A REPLY

Please enter your comment!
Please enter your name here