Category: Uncategorized

ಮುಲ್ಕಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

ಬಜಪೆ: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು, ಇದರ ಸಂಯುಕ್ತ ಆಶ್ರಯದಲ್ಲಿ ಎಡಪದವಿನ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಮಹಿಳೆಯರ ಮತ್ತು ಪುರುಷರ ವಿಭಾಗದ ಮುಲ್ಕಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟವು ನಡೆಯಿತು. ಪಂದ್ಯಾಟವನ್ನು…

ಆಳ್ವಾಸ್ ಪಿಯು ಕಾಲೇಜಿನಲ್ಲಿ ಪೋಶ್ ಕಾರ್ಯಕ್ರಮ

ಮೂಡಬಿದಿರೆ: ಮಡಹೆಣ್ಣು ಮಕ್ಕಳು ತಮಗೆ ಎಲ್ಲಾದರೂ ತೊಂದರೆ ಉಂಟಾದರೆ ಧ್ವನಿ ಎತ್ತಿ ಮಾತನಾಡುವ ದೈರ್ಯವನ್ನು ಹೊಂದಿರಬೇಕು. ಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರುವುದರ ಜೊತೆಗೆ ತಮ್ಮಲ್ಲಿನ ಕೀಳರಿಮೆ ತ್ಯಜಿಸಬೇಕು ಎಂದು ಆಳ್ವಾಸ್ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ. ಮೂಕಾಂಬಿಕಾ ಜಿ.…

Rantac, Zintac ಮಾತ್ರೆಗಳಿಂದ ಕ್ಯಾನ್ಸರ್..? ಈ 26 ಔಷಧಗಳನ್ನ ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು 26 ರೀತಿಯ ಔಷಧಿಗಳನ್ನು ನಿಷೇಧಿಸಿದ ಇನ್ನು ರಾಂಟ್ರ್ಯಾಕ್ (Rantac) ಮತ್ತು ಜೆಂಟ್ರ್ಯಾಕ್ (Zintac) ಮಾತ್ರೆಗಳನ್ನು ತುರ್ತು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇನ್ನು ಈ ಮಾತ್ರೆಗಳಿಂದ ಕ್ಯಾನ್ಸರ್ ಉಂಟಾಗುತ್ತಿದೆ ಎಂಬ ಅನುಮಾನಗಳಿವೆ ಎಂದು ಕೇಂದ್ರ ಹೇಳಿದೆ. ಇದಲ್ಲದೇ 26…

ಬೆಳ್ತಂಗಡಿ -ಕಂದಾಯ ಇಲಾಖಾ ಕಡತ ದುರುಪಯೋಗ ಪ್ರಕರಣ

ಅಕ್ರಮ -ಸಕ್ರಮ ಯೋಜನೆಯ ಎನ್ ಸಿ ಆರ್ ಕಡತಗಳನ್ನು ಬ್ರೋಕರ್ ಕೈಗೆ ಕೊಟ್ಟು ಬಚ್ಚಿಟ್ಟು ದಂಧೆ ನಡೆಸುತ್ತಿದ್ದ ಖದೀಮ ಗ್ರಾಮಕರಣಿಕ –ಬ್ರೋಕರ್ ನಾಪತ್ತೆ ಬೆಳ್ತಂಗಡಿ : ಇಲಾಖಾ ಕಡತ ದುರುಪಯೋಗವೆಸಗಿ ತಹಶೀಲ್ದಾರ್ ಕೈಗೆ ಸಿಕ್ಕಿ ಬಿದ್ದ ತಣ್ಣೀರುಪಂಥ ಗ್ರಾಮಕರಣಿಕ ಜಯಚಂದ್ರ ಬಂಧನದ…

ಕಾಯಿಲೆಯಿಂದ ಬಳಳುತ್ತಿರುವ ಬೇಬಿ .ಕೆ ಸುವರ್ಣ ಅವರ ಮನೆಗೆ ಉದ್ಯಮಿ ಹಾಗೂ ರಾಜಕೀಯ ನೇತಾರ ಡಾ.ರಾಜಶೇಖರ ಕೋಟ್ಯಾನ್ ಅವರು ಭೇಟಿ

ಕಿನ್ನಿಗೋಳಿ :ಕಿಡ್ನಿ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಳುತ್ತಿರುವ ಶಿಮಂತೂರು ಗ್ರಾಮದ ಕುಬೆವೂರು ನಿವಾಸಿ ಬೇಬಿ .ಕೆ ಸುವರ್ಣ ಅವರ ಮನೆಗೆ ಉದ್ಯಮಿ ಹಾಗೂ ರಾಜಕೀಯ ನೇತಾರ ಡಾ.ರಾಜಶೇಖರ ಕೋಟ್ಯಾನ್ ಅವರು ಭೇಟಿ ನೀಡಿ ಧನ ಸಹಾಯವನ್ನು ನೀಡಿ ಆರೋಗ್ಯವಿಚಾರಿಸಿದರು.ನಂತರ ಕುಟುಂಬಕ್ಕೆ…

ಪುತ್ತೂರು:ಎಸ್‌ಎಸ್‌ಎಲ್‌ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಪುತ್ತೂರು: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಪುತ್ತೂರು ವಿಧಾನ ಸಭಾ ಕ್ಷೇತ್ರ 2021-22 ಸಾಲಿನ ಎಸ್‌ಎಸ್‌ಎಲ್‌ ಸಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪುತ್ತೂರಿನ ಹೆಮ್ಮೆಯ ವಿದ್ಯಾರ್ಥಿಗಳಿಗೆ ಸಷ್ಟೆಂಬರ್ ‌ 03 ರಂದು ಮದ್ಯಾಹ್ನ 2 ಗಂಟೆಗೆ ಕ್ರಿಸ್ಟೋಫರ್‌…

ರಾಜಸ್ಥಾನದಲ್ಲಿ ನಡೆದ ದಲಿತ ಬಾಲಕನ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆಯಾಗಲಿ:ಬಿಜೆಪಿ ಜಿಲ್ಲಾ ಎಸ್.ಸಿ. ಮೊರ್ಚಾ ಆಗ್ರಹ

ಉಡುಪಿ: ರಾಜಸ್ಥಾನದಲ್ಲಿ ದಲಿತ ಬಾಲಕನ ಹತ್ಯೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ. ಜುಲೈ ೨೫ರಂದು ಶಿಕ್ಷಕನ ಮಡಕೆಯ ನೀರನ್ನು ಮುಟ್ಟಿದ ಕಾರಣಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಹುಡುಗನಿಗೆ ಹೊಡೆಯುತ್ತಾರೆ. ಬಾಲಕನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ಮತ್ತು ಆ ಬಳಿಕ ಉದಯಪುರ…

ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಬಿಲ್ಲವ ಭವನದಲ್ಲಿ ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬೆಂಗಳೂರು:ಬಿಲ್ಲವ ಭವನದಲ್ಲಿ ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಪ್ರಯುಕ್ತ ಸಮಾಜದ ಮಾಜಿ ಯೋಧರಾದ ಶ್ರೀ ಬಿ.ಕೆ.ಈರಪ್ಪರವರಿಂದ ಧ್ವಜಾರೋಹಣ ನೆರವೇರಿಸಿ ಗಿಡ ನೆಡುವ ಮೂಲಕವಾಗಿ ಅದ್ದೂರಿಯಾಗಿ ಆಚರಿಸಲಾಯಿತು. ನಂತರ ಬಿಲ್ಲವ ಭವನದಿಂದ ನೋಬೊನಗರದಲ್ಲಿ ನೂತನವಾಗಿ ನಿರ್ಮಿಸಿದ ಬ್ರಹ್ಮಶ್ರೀ ನಾರಾಯಣ ಗುರು ವಿದ್ಯಾರ್ಥಿನಿ ನಿಲಯದವರೆಗೆ…

ಸರಕಾರಿ ಫ್ರೌಢಶಾಲೆ ಮಾಣಿಲದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮೆರಗು

ಮಾಣಿಲ: ಸರಕಾರಿ ಫ್ರೌಢಶಾಲೆ ಮಾಣಿಲದಲ್ಲಿ ಆಗಷ್ಟ್ 15ರ ಅಮೃತಮಹೋತ್ಸವನ್ನು ಶಾಲಾ ವಠಾರದಲ್ಲಿ ಆಚರಿಸಲಾಯಿತು.ಧ್ವಜರೋಹಣ ಕಾರ್ಯಕ್ರಮದ ನಂತರ ಮಕ್ಕಳೋಂದಿಗೆ ಅಮೃತ ಮಹೋತ್ಸವದ ಮೆರವಣಿಗೆ ನಡೆಯಿತು. ಗಣೇಶ್ ಕಡೇ ಶಿವಾಲಯ ಅವರಿಂದ ಸ್ವಾತಂತ್ಯೋತ್ತರ ಭಾರತ ಉಪನ್ಯಾಸ ನಡೆಯಿತು. ಮುಖ್ಯೋಪಾಧ್ಯಯರು, ಅತಿಥಿಗಳು ಶಿಕ್ಷಕರು ಹಾಗೂ ಮಕ್ಕಳ…

ವಿ.ಹಿಂ.ಪ. “ಭಗತ್ ಘಟಕ ಕೊಟ್ಟಾರ”ಶ್ರೀ ಕೃಷ್ಣಜನ್ಮಾಷ್ಠಮಿ ಹಾಗೂ ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನಾಚರಣೆ

ಮಂಗಳೂರು:ವಿಶ್ವಹಿಂದು ಪರಿಷತ್ ಬಜರಂಗದಳ “ಭಗತ್ ಘಟಕ ಕೊಟ್ಟಾರ” ಹಾಗೂ ಹಿಂದು ಧಾರ್ಮಿಕ ಸೇವಾ ಸಮಿತಿ ಕೊಟ್ಟಾರ ಇದರ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಠಮಿ ಹಾಗೂ ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಕೃಷ್ಣ ವೇಷ ಸ್ಪರ್ಧೆಯು ವಿಶ್ವಹಿಂದು ಪರಿಷತ್ ಬಜರಂಗದಳ “ಭಗತ್…