Category: Uncategorized

ಚಿಂತನ ಮಂಥನಗಳಿಗೆ ಸಾಕ್ಷಿಯಾದ ಎಸ್ಕೆಎಸ್ಸೆಸ್ಸೆಪ್ ಮೂಡಬಿದ್ರೆ ವಲಯ ಪ್ರೀಡಂ ಸ್ಕ್ವಾರ್

ಮೂಡಬಿದ್ರೆ:ಇಲ್ಲಿಗೆ ಸಮೀಪದ ಕಾಶಿಪಟ್ಣದಲ್ಲಿ ದಕ ಜಿಲ್ಲಾ ಖಾಝಿಗಳ ನೇತೃತ್ವದಲ್ಲಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿರುವ ದಾರುನ್ನೂರು ಶಿಕ್ಷಣ ಸಂಸ್ಥೆಯ ಅಂಗಳದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಎಸ್ಕೆಎಸ್ಸೆಸ್ಸೆಪ್ ಮೂಡಬಿದ್ರೆ ವಲಯ ಆಯೋಜಿಸಿದ್ದ ಪ್ರೀಡಂ ಸ್ಕ್ವಾರ್ ಕಾರ್ಯಕ್ರಮ ಹಲವು ಮಹನೀಯರ ಸಾನಿಧ್ಯದಲ್ಲಿ ಸಮಕಾಲೀನ ಸಮಸ್ಯೆಗಳ…

ಬಜಪೆ ಪಟ್ಟಣ ಪಂಚಾಯತ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಣೆ

ಬಜಪೆ:ಬಜಪೆ ಪಟ್ಟಣ ಪಂಚಾಯತ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಬಜಪೆ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಶ್ರೀಮತಿ ಪೂರ್ಣ ಕಲಾ. ವೈ.ಕೆ ಯವರು ಧ್ವಜರೋಹಣ ಮಾಡಿದರು. ಬಜಪೆ ಗ್ರಾಮದ ಮೇಜರ್ ಲೋಹಿತ್ ಮತ್ತು ರೋಟರಿ ಕ್ಲಬ್ ಬಜಪೆ ಇವರ ಸದಸ್ಯರಾದ ರೋಬರ್ಟ್ ಪ್ರಾಂಕ್ಲಿನ್…

ತುಳುನಾಡಿನ ಎ ಗಣೇಶ್ ಬಂಗೇರಾ ರವರಿಗೆ ಅತ್ಯುತ್ತಮ ಪ್ಯಾಕರ್ಸ್ ಮತ್ತು ಮೂವರ್ಸ್ ಪ್ರಶಸ್ತಿ

ತಮಿಳುನಾಡು: ತಮಿಳುನಾಡು ಪ್ಯಾಕರ್ಸ್ ಮತ್ತು ಮೂವರ್ಸ್ ಸುರಕ್ಷತಾ ಅಸೋಸಿಯೇಷನ್ ರವರ 4 ನೇ ಮಹಾಸಭೆಯಲ್ಲಿ ತುಳುನಾಡಿನ ಗಣೇಶ್ ಬಂಗೇರ ರವರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗಣೇಶ್ ಬಂಗೇರ ಇವರು ಕಳೆದ ಸುಮಾರು ೩೦ ವರ್ಷ ಗಳಿಂದ ತಮಿಳುನಾಡಿನ ನುಂಗಂ ಬಕಮ್…

ಇಂದು ಕಿನ್ನಿಗೋಳಿಯಲ್ಲಿ ‘ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ’

ಕಿನ್ನಿಗೋಳಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮತ್ತು ಐಕಳ ಪೊಂಪ್ಯೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಂಘ,ಸಂಸ್ತೆಗಳ ಹಾಗೂ ಶಾಲಾ ಮಕ್ಕಳ ಸಹಯೋಗದೊಂದಿಗೆ ಇಂದು ಮಧ್ಯಾಹ್ನ 1:30 ಕ್ಕೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕಚೇರಿಯಿಂದ ಬಸ್ಸು ನಿಲ್ದಾಣದವರೆಗೆ ‘ಅಮೃತ…

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನುಸಂಭ್ರಮಿಸೋಣ:ಪ್ರೋ ಸುರೇಶ್ ನಾಥ್

ಆಜಾದೀ ಕೀ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ವಿಶೇಷ ಅಭಿಯಾನ ಹರ್ ಘರ್ ತಿರಂಗಾ ಸಂಭ್ರಮದಲ್ಲಿ ನಾವೆಲ್ಲರೂ ಭಾರತೀಯರು ಭಾಗಿಯಾಗಿ ಭಾರತೀಯತ್ವವನ್ನು ಮೆರೆಸೋಣ. ರಾಷ್ಟ್ರ ಧ್ವಜವನ್ನು ಆಗಸ್ಟ್ ೧೩ ರಿಂದ ೧೫ ರವರೆಗೆ ಮೂರು ದಿನಗಳ ಕಾಲ ನಮ್ಮ…

ರಾಮ್ ಫ್ರೆಂಡ್ಸ್ (ರಿ.)ಕಟೀಲ್ ಸೇವಾ ತಂಡದ ಮೂರನೇ ವರ್ಷದ ಸಂಭ್ರಮಾಚರಣೆ

ಕಟೀಲ್: ರಾಮ್ ಫ್ರೆಂಡ್ಸ್ (ರಿ.)ಕಟೀಲ್ ಸೇವಾ ತಂಡದ ಮೂರನೇ ವರ್ಷದ ಸಂಭ್ರಮಾಚರಣೆಯು ಭಾನುವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಹಿರಿಯರ ಮನೆ ಪೊರ್ಕೋಡಿ ( ಆಶ್ರಮ) ದಲ್ಲಿ ಆಚರಣೆ ಮಾಡಿ ತಂಡದ ( t-shirt )ನ್ನು launch ಮಾಡಿ , ಸಭಾ…

ಓಮಾನ್ದ ಊರುಡು ಚಾವಡಿ ತುಡರ್ ಕಲಾವಿದೆರ್

ಓಮಾನ್ದ ಊರುಡು ಮಾತಾ ಕಲಾವಿದೆರೆನ್ ಒಟ್ಟುಗು ಮಳ್ತೊಂದು ಸುರು ಮಲ್ತಿನ ಕಲಾವಿದೆರೆನ ಒಂಜಿ ಚಾವಡಿ ತುಡರ್ ಕಲಾವಿದೆರ್. ಭಾರತೀಯ ಸಾಮಾಜಿಕ ವೇಧಿಕೆ ತುಳು ಎಗ್ಗೆ ಮೊಕ್ಲೆನ ಸಂಪೂರ್ಣ ಸಹಕಾರದ ಒಟ್ಟುಗು ಓಮಾನ್ಡ್ ಉಪ್ಪುನ ತುಳು ಅಪ್ಪೆನ ಜೋಕುಲೆನ್ ಮಾತಾ ಒಟ್ಟುಗು ಪಾಡೊಂದು…

ನಾರಾವಿ : ಭಾರಿ ಸ್ಫೋಟ ಸದ್ದಿನ ಬೆನ್ನಲ್ಲೇ ಸುರಿದ ಧಾರಾಕಾರ ಮಳೆ

ಬೆಳ್ತಂಗಡಿ : ಕಾರ್ಕಳ-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ನಾರಾವಿ ಪರಿಸರದಲ್ಲಿ ಆ.3ರಂದು ಸಂಜೆ 4 ಗಂಟೆ ಹೊತ್ತು ನಿಗೂಢವಾಗಿ ಭಾರೀ ಸ್ಫೋಟದ ಸದ್ದು ಕೇಳಿದ ಬೆನ್ನಲ್ಲೇ ಸತತ ಮಳೆ ಸುರಿದಿದ್ದು ಕೆಲ ಹೊತ್ತು ಸ್ಥಳೀಯರ ಆತಂಕಕ್ಕೆ ಕಾರಣವಾಯಿತು.ಮಳೆ ಜೊತೆ ಜೊತೆ ಭಾರೀ ಕೆಸರು…

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಪನ್ದ್ ಪುದರ್ ದೀವರೆ ಆಕ್ಷೇಪ

ಒಡಿಪುದ ನಗರಸಭೆ ಒಡಿಪು ಸರ್ವೀಸ್ ಬಸ್ ಉಂತುನ ತಾನೊದ ಕೈತಲ್ದ ಪುಷ್ಪ ಬೇಕರಿದ ಎದುರು ಉಪ್ಪುನ ವೃತ್ತೊಗು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಪನ್ದ್ ಪುದರ್ ದೀವರೆ ಆಕ್ಷೇಪ ಇತ್ತ್ಂಡ ಅವೆನ್ ನಗರಸಭೆಕ್ ತೆರಿಪಾವೊಡು ಪನ್ದ್ ಪತ್ರಿಕೆ ಪ್ರಕಟಣೆ ಕೊರ್ದಿತ್ತ್ಂಡ್. ಉಂದೆತ…

12ರ ಬಾಲೆಯ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್

ಬೆಳ್ತಂಗಡಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2 ಇಲ್ಲಿ 7 ನೇ ತರಗತಿಯಲ್ಲಿ ಓದುತ್ತಿರುವ ಶೌರ್ಯ.ಎಸ್.ವಿ ಅವರುಮಹಾತ್ಮಾ ಗಾಂಧೀಜಿ ರಸಪ್ರಶ್ನೆಯಲ್ಲಿ ಭಾಗವಹಿಸಿ 87% ಅಂಕ ಗಳಿಸಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಧರ್ಮಸ್ಥಳ ಗ್ರಾಮದ ನಾರ್ಯದ ನಿವಾಸಿಯಾಗಿರುವ…