ಬೆಳ್ತಂಗಡಿ: ನಲಿಕೆ ಸಮಾಜದ ರಾಜ್ಯಾಧ್ಯಕ್ಷರಾದ ಶ್ರೀಯುತ ದಯಾನಂದ ಸೇರ, ಬುಡೋಳಿ ಇವರ ಮನೆಯ ಸಂಪರ್ಕ ಮಾಡಿ ಗೌರವಿಸಿ ನಾಡಿದ್ದು ನಡೆಯುವ ಬೈಠಕ್ ಗೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಘುಮಂತು ಕಾರ್ಯ ಮಂಗಳೂರು ವಿಭಾಗ ಸಂಯೋಜಕ ಸುದರ್ಶನ್ ಕನ್ಯಾಡಿ, ಡಿ ಕಿರಣ್ ಚಂದ್ರ ಪುಷ್ಪಗಿರಿ, ದೀಕ್ಷಿತ್ ಡಿ ವಿ ಧರ್ಮಸ್ಥಳ,ಹಾಗೂ ಶರತ್ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು.

