ತುಳು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ. ಮಂದಾರ ರಾಜೇಶ್ ಭಟ್ ಮತ್ತು ನಾದಭೂಷಣ ಪ್ರಮೋದ್ ಸಪ್ರೆ ಗೌರವ

0
62

ಜೀವಮಾನದ ಸಾಧನೆಗಾಗಿ, ತುಳು ಭಾಷೆಯ ಸಂಸ್ಕೃತಿ ಮತ್ತು ಸೇವೆಗಾಗಿ ರಾಷ್ಟ್ರೀಯ ಪ್ರಾದೇಶಿಕ ಮಾಧ್ಯಮ ಪ್ರಶಸ್ತಿ ಪುರಸ್ಕೃತ, ತುಳುನಾಡು ವಾರ್ತೆ ಬಳಗದ ಡಾ. ಮಂದಾರ ರಾಜೇಶ್ ಭಟ್ ಮತ್ತು ಬಹುಭಾಷಾ ಸಂಗೀತ ನಿರ್ದೇಶಕ ಮತ್ತು ಸಾಹಿತ್ಯ ರಚನೆಕಾರ ನಾದಭೂಷಣ ಪ್ರಮೋದ್ ಸಪ್ರೆ ಇವರನ್ನು ಅಲಯನ್ಸ್ ಯುನಿವರ್ಸಿಟಿ ಬೆಂಗಳೂರು ಮತ್ತು ತುಳು ವರ್ಲ್ಡ್ ಫೌಂಡೇಶನ್ ಕಟೀಲು ಮಂಗಳೂರು ಇವರು ತುಳು ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾನ್ಯತೆ ಹೊಂದಿದ ಪ್ರಮಾಣ ಪತ್ರ ಬಳಕ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here